ನೂಡಲ್ಸ್’ನಲ್ಲಿ ಕೋಟ್ಯಾಂತರ ಮೌಲ್ಯದ ‘ವಜ್ರ’ಗಳ ಸಾಗಿಸ್ತಿದ್ದ ಖತರ್ನಾಕ್ ಪ್ರಯಾಣಿಕ ಮುಂಬೈನಲ್ಲಿ ಅರೆಸ್ಟ್

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದೇಹದ ಭಾಗಗಳು ಮತ್ತು ಸಾಮಾನುಗಳಲ್ಲಿ ಅಡಗಿಸಿಟ್ಟಿದ್ದ ನೂಡಲ್ಸ್ ಪ್ಯಾಕೆಟ್’ಗಳನ್ನ ಅಡಗಿಸಿಟ್ಟಿದ್ದು, ಅದ್ರಲ್ಲಿದ್ದ ವಜ್ರಗಳನ್ನ ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾರಾಂತ್ಯದಲ್ಲಿ 4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡ ನಂತರ ನಾಲ್ವರು ಪ್ರಯಾಣಿಕರನ್ನ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿ ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂಬೈನಿಂದ ಬ್ಯಾಂಕಾಕ್’ಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆದು ತನ್ನ ಟ್ರಾಲಿ … Continue reading ನೂಡಲ್ಸ್’ನಲ್ಲಿ ಕೋಟ್ಯಾಂತರ ಮೌಲ್ಯದ ‘ವಜ್ರ’ಗಳ ಸಾಗಿಸ್ತಿದ್ದ ಖತರ್ನಾಕ್ ಪ್ರಯಾಣಿಕ ಮುಂಬೈನಲ್ಲಿ ಅರೆಸ್ಟ್