BIGG NEWS: ಬೆಂಗಳೂರಿನಲ್ಲಿ ವೃದ್ಧರನ್ನೇ ಟಾರ್ಗೆಟ್‌ ಮಾಡಿ ಹಣ ಪೀಕುತ್ತಿದ್ದ ಖತರ್ನಾಕ್‌ ದಂಪತಿಯ ಬಂಧನ

ಬೆಂಗಳೂರು: ನಗರದಲ್ಲಿ ವೃದ್ಧರನ್ನು ಟಾರ್ಗೆಟ್‌ ಮಾಡಿ ಫೇಸ್‌ ಬುಕ್‌ ಮೂಲಕ ಪರಿಚಯ ಮಾಡಿಕೊಂಡು ಹಣ ಬಾಚಿಕೊಳ್ಳುತ್ತಿದ್ದ ಖತರ್ನಾಕ್‌ ಖದೀಮರನ್ನ ಪೊಲೀಸರು ಬಂಧಿಸಿದ್ದಾರೆ. BIGG NEWS: ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ʼಕೈʼ ನಾಯಕನಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು   ರೀತುಶ್ರೀ ಅಲಿಯಾಸ್‌ ಸುಶ್ಮಿತಾ ರಾಜ್‌ ಹಾಗೂ ಸಂತೋಷ್‌ ಬಂಧಿತ ಆರೋಪಿಗಳು. ನಕಲಿ ಫೇಸ್‌ ಬುಕ್‌ ಖಾತೆ ತೆರೆದು ಮುಖಪುಟಗಳಿಗೆ ಬೇರೆ ಬೇರೆ ಫೋಟೋಗಳನ್ನು ಎಡಿಟ್‌ ಮಾಡಿ ವೃದ್ಧವರನ್ನ ಟಾರ್ಗೆಟ್‌ ಮಾಡುತ್ತಿದ್ದರು. ಹೀಗೆ ಆಕೆ ನನ್ನ ಗಂಡ ವಿದೇಶದಲ್ಲಿದ್ದಾನೆ. … Continue reading BIGG NEWS: ಬೆಂಗಳೂರಿನಲ್ಲಿ ವೃದ್ಧರನ್ನೇ ಟಾರ್ಗೆಟ್‌ ಮಾಡಿ ಹಣ ಪೀಕುತ್ತಿದ್ದ ಖತರ್ನಾಕ್‌ ದಂಪತಿಯ ಬಂಧನ