BIGG NEWS : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ‘ಖಾಕಿ’ ಫುಲ್ ಅಲರ್ಟ್ : ‘CCTV’ ಜೊತೆ ‘ಡ್ರೋನ್’ ಹದ್ದಿನ ಕಣ್ಣು

ಬೆಂಗಳೂರು: ಹೊಸ ವರ್ಷಾಚರಣೆಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ಖಾಕಿ ಕಣ್ಗಾವಲು ಹಾಕಿದೆ. ಹೌದು, ನ್ಯೂ ಇಯರ್ ದಿನ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ನಗರ ಪೊಲೀಸರು ಡ್ರೋನ್ ಕಣ್ಗಾವಲಿನ ಮೊರೆ ಹೋಗಿದ್ದಾರೆ . ಮೋಜು ಮಸ್ತಿಯಲ್ಲಿ ಮನಸ್ಸಿಗೆ ಬಂದ ಹಾಗೆ ವರ್ತಿಸಿದ್ರೆ, ಸುಖಾ ಸುಮ್ಮನೆ ಕಿರಿಕ್ ಮಾಡುವವರಿಗೆ, ಕುಡಿದ ಮತ್ತಿನಲ್ಲಿ ಬೇಕಾ ಬಿಟ್ಟಿ ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲು ಹೆಚ್ಚಿನ ಸಿಸಿ ಕ್ಯಾಮೆರಾ ಮತ್ತು ಡ್ರೋನ್ ಕಣ್ಗಾವಲು ಇರಲಿದೆ. … Continue reading BIGG NEWS : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ‘ಖಾಕಿ’ ಫುಲ್ ಅಲರ್ಟ್ : ‘CCTV’ ಜೊತೆ ‘ಡ್ರೋನ್’ ಹದ್ದಿನ ಕಣ್ಣು