BREAKING NEWS: ಹೊಸ ವರ್ಷಾಚರಣೆಗೆ ಖಾಕಿ ಫುಲ್‌ ಅಲರ್ಟ್‌; 8,500 ಪೊಲೀಸರ ನಿಯೋಜನೆ; ಪ್ರತಾಪ್‌ ರೆಡ್ಡಿ

ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕ್ಷಣಗಣ ಶುರುವಾಗಿದೆ. ಎರಡು ವರ್ಷಗಳ ಬಳಿಕ ಈ ಬಾರಿ ಹೊಸ ವರ್ಷಾಚರಣೆಗೆ ಅದ್ಧೂರಿ ಸಿದ್ಧತೆ ಮಾಡಲಾಗಿದೆ. BIGG NEWS: ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನ; ಆಂಧ್ರದ ಮೂವರ ವಿರುದ್ಧ ಎಫ್​ಐಆರ್   ಕೊರೊನಾ ಆತಂಕ ನಡುವೆಯೇ ಹೊಸ ವರ್ಷಾಚರಣೆಗೆ ರೆಡಿಯಾಗಿದ್ದಾರೆ. ಬೆಂಗಳೂರಿನ ಹೊಸ ವರ್ಷಾಚರಣೆಗೆ ಖಾಕಿ ಫುಲ್‌ ಅಲರ್ಟ್‌ ಆಗಿದೆ. ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ 8,500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯಕ್ತ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ. … Continue reading BREAKING NEWS: ಹೊಸ ವರ್ಷಾಚರಣೆಗೆ ಖಾಕಿ ಫುಲ್‌ ಅಲರ್ಟ್‌; 8,500 ಪೊಲೀಸರ ನಿಯೋಜನೆ; ಪ್ರತಾಪ್‌ ರೆಡ್ಡಿ