BREAKING NEWS : ಪಂಜಾಬ್‌ ಗಾಯಕ ʻಸಿಧು ಮೂಸೆ ವಾಲಾʼ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ | Sidhu Moose Wala Murder case

ಚಂಡೀಗಢ: ಪಂಜಾಬ್‌ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಆರೋಪಿ ದೀಪಕ್ ಟಿನುವನ್ನು ಬಂಧಿಸಿ ದೆಹಲಿಯ ತಿಹಾರ್​ ಜೈಲಿನಲ್ಲಿ ಇರಿಸಲಾಗಿತ್ತು. ಹೆಚ್ಚಿ ವಿಚಾರಣೆಗಾಗಿ ಪೊಲೀಸರು ಜುಲೈ 4 ರಂದು ಪಂಜಾಬ್​ಗೆ ಕರೆತಂದು ಟ್ರಾನ್ಸಿಟ್​​ ರಿಮಾಂಡ್‌ನಲ್ಲಿ ಇರಿಸಿದ್ದರು. ಆದ್ರೆ, ಶನಿವಾರ ರಾತ್ರಿ ಎಸ್ಕೇಪ್‌ ಆಗಿದ್ದಾನೆ. ಟಿನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಹಾಗೂ ಸಿಧು ಕೊಲೆ … Continue reading BREAKING NEWS : ಪಂಜಾಬ್‌ ಗಾಯಕ ʻಸಿಧು ಮೂಸೆ ವಾಲಾʼ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ | Sidhu Moose Wala Murder case