‘ಕೋವಿಡ್ ಯೋಧ’ರಿಗೆ ನೆರವಾಗಲು ‘ಕೆಟ್ಟೊ’ ತಾಣದಲ್ಲಿ ಕ್ರೌಡ್‍ಫಂಡಿಂಗ್ ಅಭಿಯಾನ’

ಬೆಂಗಳೂರು: ಅಕ್ಟೋಬರ್, 26, 2020: ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಇರುವ ಯೋಧರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ‘ಎಚ್.ಒ.ಪಿ.ಇ (ಹೀರೋಸ್ ಆಫ್ ಪ್ಲಾನೆಟ್ ಅರ್ಥ್- ಹೋಪ್) ಕಾರ್ಯಕ್ರಮ ಆರಂಭಿಸಲು ಬೆಂಗಳೂರು ಮೂಲದ ಕಂಪನಿ ಸಿನ್‍ಪ್ಯಾಕ್, ರೌಂಡ್ ಟೇಬಲ್ ಇಂಡಿಯಾದ ಸಹಯೋಗದಲ್ಲಿ ಎರಡು ತಂತ್ರಜ್ಞಾನ ಕಂಪನಿಗಳಾದ ಬೇಥೊ ಮತ್ತು ಕ್ಲಿಕ್ ಜತೆ ಕೈಜೋಡಿಸಿರುವುದಾಗಿ ತಿಳಿಸಿದೆ. ಕೋವಿಡ್ ಸೋಂಕಿನ ಸಂಖ್ಯೆಗಳು ದಿಢೀರ್ ಹೆಚ್ಚಳ ಕಂಡುಬಂದಿರುವ ಸವಾಲು ಎದುರಿಸಲು, ದೇಶದಾದ್ಯಂತ ಇರುವ 30,000 ವೈದ್ಯರು ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ರಕ್ಷಣೆ … Continue reading ‘ಕೋವಿಡ್ ಯೋಧ’ರಿಗೆ ನೆರವಾಗಲು ‘ಕೆಟ್ಟೊ’ ತಾಣದಲ್ಲಿ ಕ್ರೌಡ್‍ಫಂಡಿಂಗ್ ಅಭಿಯಾನ’