Shocking News : ಕೇರಳದಲ್ಲಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ‘ಬಿರಿಯಾನಿ’ ಸೇವಿಸಿ ಯುವತಿ ಸಾವು , ಸಚಿವರಿಂದ ತನಿಖೆಗೆ ಆದೇಶ

ಕಾಸರಗೋಡು (ಕೇರಳ): ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬಿರಿಯಾನಿ ಸೇವಿಸಿದ ಬಳಿಕ ಯುವತಿ ಸಾವನ್ನಪ್ಪಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ವರದಿಯಾಗಿದೆ. ಮೃತ ಯುವತಿಯನ್ನು ಅಂಜು ಶ್ರೀಪಾರ್ವತಿ (20) ಎಂದು ಗುರುತಿಸಲಾಗಿದೆ. ಈಕೆ ಡಿ.31 ರಂದು ಕಾಸರಗೋಡಿನ ರೊಮ್ಯಾನ್ಸಿಯಾ ಎಂಬ ರೆಸ್ಟೊರೆಂಟ್‌ನಿಂದ ಆನ್‌ಲೈನ್‌ನಲ್ಲಿ’ಕುಜಿಮಂತಿ’ ಎಂಬೆಸರಿನ ಬಿರಿಯಾನಿ ಖಾದ್ಯವಾದ ಆರ್ಡರ್ ಮಾಡಿದ್ದರು. ಇದಾದ ನಂತರ ಯುವತಿ ಆರೋಗ್ಯದಲ್ಲಿ ಕೊಂಚ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಮಂಗಳೂರಿನ … Continue reading Shocking News : ಕೇರಳದಲ್ಲಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ‘ಬಿರಿಯಾನಿ’ ಸೇವಿಸಿ ಯುವತಿ ಸಾವು , ಸಚಿವರಿಂದ ತನಿಖೆಗೆ ಆದೇಶ