ಕೇರಳದಲ್ಲಿ ಒಂದೇ ದಿನ 20,728 ಕೊರೋನಾ ಪ್ರಕರಣ ದಾಖಲು : ಗಡಿ ಜಿಲ್ಲೆಗಳಿಗೆ ಎಚ್ಚರಿಕೆ

ತಿರುವನಂತಪುರಂ: ಕೇರಳದಲ್ಲಿ ಕೊರೋನಾ ಏರಿಕೆಯಾಗುತ್ತಿದ್ದು, ಗಡಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದೀಗ ಕೊರೋನಾದಿಂದ ನಿನ್ನೆ 56 ಮಂದಿ ಸಾವನ್ನಪ್ಪಿದ್ದು, ಒಂದೇ ದಿನ 20,728 ಪ್ರಕರಣಗಳು ಪತ್ತೆಯಾಗಿವೆ. e-Voucher : ಇಂದು ಪ್ರಧಾನಿ ಮೋದಿಯಿಂದ ‘e-RUPI ಆ್ಯಪ್’ ಲೋಕಾರ್ಪಣೆ : ಉಪಯೋಗ ಏನ್ ಗೊತ್ತಾ.? ಇಲ್ಲಿದೆ ಮಾಹಿತಿ ಕಳೆದ 24 ತಾಸಿನಲ್ಲಿ ಒಟ್ಟು 1,70,690 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.12.14 ರಷ್ಟಿದೆ. ಈವರೆಗೆ ರಾಜ್ಯದಲ್ಲಿ 2,73,87,700 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. Gas … Continue reading ಕೇರಳದಲ್ಲಿ ಒಂದೇ ದಿನ 20,728 ಕೊರೋನಾ ಪ್ರಕರಣ ದಾಖಲು : ಗಡಿ ಜಿಲ್ಲೆಗಳಿಗೆ ಎಚ್ಚರಿಕೆ