ಕೇರಳದಲ್ಲಿ ಕರಾಳ ‘ಲವ್ ಸ್ಟೋರಿ’ : ‘BREAK UP’ ಗೆ ಒಪ್ಪಲಿಲ್ಲ ಎಂದು ಪ್ರಿಯಕರನಿಗೆ ವಿಷ ಕೊಟ್ಟು ಕೊಂದಳು ಪ್ರಿಯತಮೆ

ಕೇರಳ :   ಕೇರಳದ ತಿರುವನಂತಪುರಂನಲ್ಲಿ 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ತನ್ನ ಪ್ರೇಯಸಿ ವಿಷ ಉಣಿಸಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.  ಘಟನೆ ನಡೆದ ಎಂಟು ಗಂಟೆಗಳ ವಿಚಾರಣೆಯ ನಂತರ ಅವಳು ಅಪರಾಧವನ್ನು ಒಪ್ಪಿಕೊಂಡಿದ್ದು, ಬಳಿಕ  ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಅಕ್ಟೋಬರ್ 25ರಂದು ಮೃತಪಟ್ಟಿದ್ದರು. ಅಕ್ಟೋಬರ್ 31 ರಂದು, ಅವನ ಗೆಳತಿ ಅವನಿಗೆ ವಿಷವನ್ನು ಹಾಕಿದ್ದಾಳೆ ಎಂದು ಪೊಲೀಸರು ದೃಢಪಡಿಸಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಜಿತ್ ಕುಮಾರ್ ಅವರು … Continue reading ಕೇರಳದಲ್ಲಿ ಕರಾಳ ‘ಲವ್ ಸ್ಟೋರಿ’ : ‘BREAK UP’ ಗೆ ಒಪ್ಪಲಿಲ್ಲ ಎಂದು ಪ್ರಿಯಕರನಿಗೆ ವಿಷ ಕೊಟ್ಟು ಕೊಂದಳು ಪ್ರಿಯತಮೆ