BIGG NEW : ಅಳುವ ಮಕ್ಕಳನ್ನು ಸಂಭಾಳಿಸಲು ಸರ್ಕಾರಿ ಸೌಮ್ಯದ ಕೇರಳ ಚಿತ್ರಮಂದಿರಗಳಲ್ಲಿ ‘Crying Room’ ನಿರ್ಮಾಣ

ಕೇರಳ: ಚಿತ್ರಮಂದಿರಗಳಲ್ಲಿ ವೀಕ್ಷಕರಿಗೆ, ಥಿಯೇಟರ್ ಗಳಿಗೆ ಮಕ್ಕಳನ್ನು ಕರೆ ತರುವ ತಾಯಂದಿರಿಗಾಗಿ ಕೇರಳ ಸರ್ಕಾರ ವಿನೂತನ ವ್ಯವಸ್ಥೆ ಮಾಡಿದೆ. ಸರ್ಕಾರ ನಡೆಸುತ್ತಿರುವ ಚಿತ್ರಮಂದಿರಗಳಲ್ಲಿ ಶಿಶುಗಳೊಂದಿಗೆ ಪೋಷಕರಿಗೆ ಧ್ವನಿ ನಿರೋಧಕ ‘ಅಳುವ ಕೋಣೆ’ (Crying Room) ಸ್ಥಾಪಿಸಿದೆ. ಚಲನಚಿತ್ರದ ಪ್ರದರ್ಶನದ ಸಮಯದಲ್ಲಿ ಮಗು ಅಳುತ್ತಿದ್ದರೆ, ಪೋಷಕರು ತಮ್ಮ ಮಗುವನ್ನು ಕೋಣೆಗೆ ಕರೆದೊಯ್ಯಬಹುದು. ಸಿನಿಮಾವನ್ನು ಕೋಣೆಯ ಒಳಗಿನಿಂದ ಗಾಜಿನ ಕಿಟಕಿಯ ಮೂಲಕ ವೀಕ್ಷಿಸಬಹುದು. ಪೋಷಕರು ಅಥವಾ ಆರೈಕೆ ಮಾಡುವವರು ಚಲನಚಿತ್ರವನ್ನು ವೀಕ್ಷಿಸಲು ಕೊಠಡಿಯಲ್ಲಿ ಕೆಲವು ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. … Continue reading BIGG NEW : ಅಳುವ ಮಕ್ಕಳನ್ನು ಸಂಭಾಳಿಸಲು ಸರ್ಕಾರಿ ಸೌಮ್ಯದ ಕೇರಳ ಚಿತ್ರಮಂದಿರಗಳಲ್ಲಿ ‘Crying Room’ ನಿರ್ಮಾಣ