VIRAL VIDEO: ಟೆರೇಸ್ ನಿಂದ ಬಿದ್ದ ಕೇರಳದ ವ್ಯಕ್ತಿಯನ್ನು ಸಹೋದರ SAVE ಮಾಡಿರುವ ವಿಡಿಯೋ ವೈರಲ್‌ | watch

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಕೇರಳದ ವ್ಯಕ್ತಿಯೊಬ್ಬರು ಟೆರೇಸ್ ನಿಂದ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಸಹೋದರ ನೆಲಕ್ಕೆ ಅಪ್ಪಳಿಸುವ ಮುನ್ನವೇ ಅವರನ್ನ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. BREAKING NEWS: ರಾಮನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಶಾಲಾ ಬಸ್‌; ಮಕ್ಕಳಿಗೆ ಸಣ್ಣಪುಟ್ಟ ಗಾಯ   ಮಲಪ್ಪುರಂ ಜಿಲ್ಲೆಯ ಯುವಕ ಹಿಡಿಯುವ ಮೊದಲು ಮೊದಲು ತಲೆ ಕೆಳಗೆ ಬೀಳುವುದನ್ನು ಕಾಣಬಹುದು. ಘಟನೆ ಸಂಭವಿಸಿದಾಗ ಅವರು ಟೆರೇಸ್ ಅನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು … Continue reading VIRAL VIDEO: ಟೆರೇಸ್ ನಿಂದ ಬಿದ್ದ ಕೇರಳದ ವ್ಯಕ್ತಿಯನ್ನು ಸಹೋದರ SAVE ಮಾಡಿರುವ ವಿಡಿಯೋ ವೈರಲ್‌ | watch