ಲಾಟರಿಯಲ್ಲಿ 25 ಕೋಟಿ ಗೆದ್ದರೂ ‘ಲಕ್ಕಿಮ್ಯಾನ್’ ಗಿಲ್ಲ ನೆಮ್ಮದಿ : ಅಳಲು ತೋಡಿಕೊಂಡ ‘ಆಟೋ ಚಾಲಕ’ ಹೇಳಿದ್ದೇನು ಗೊತ್ತಾ..?

 ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಲಾಟರಿಯಲ್ಲಿ 25 ಕೋಟಿ ಗೆಲ್ಲುವ ಮೂಲಕ ಕೇರಳದ ಆಟೋ ಚಾಲಕ ಸದ್ಯಕ್ಕೆ ಲಕ್ಕಿಮ್ಯಾನ್ ಆಗಿದ್ದಾನೆ. ಟಿವಿಎಂ ಆಟೋ ರಿಕ್ಷಾ ಚಾಲಕ 32 ವರ್ಷದ ಅನೂಪ್ 25 ಕೋಟಿ ರೂ. ಗೆದ್ದಿದ್ದಾನೆ. ಆದರೆ ಆತನ ಪಾಲಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಹೀಗಂತ ಅನೂಪ್ ಅವರೇ ಅಳಲು ತೋಡಿಕೊಂಡಿದ್ದಾರೆ. ಅಯ್ಯೋ..25 ಕೋಟಿ ಗೆದ್ದರೂ ಆತನಿಗೆ ಏನು ಆಗಿದೆ ಎಂದು ಯೋಚಿಸುತ್ತಿದ್ದೀರಾ…ಮುಂದೆ ಓದಿ. ಲಾಟರಿ ಹೊಡೆದಾಗ ನನ್ನ ಸಂಭ್ರಮ ಹೇಳತೀರದು, ಆದರೆಈಗಿನ ನನ್ನ ಪರಿಸ್ಥಿತಿ … Continue reading ಲಾಟರಿಯಲ್ಲಿ 25 ಕೋಟಿ ಗೆದ್ದರೂ ‘ಲಕ್ಕಿಮ್ಯಾನ್’ ಗಿಲ್ಲ ನೆಮ್ಮದಿ : ಅಳಲು ತೋಡಿಕೊಂಡ ‘ಆಟೋ ಚಾಲಕ’ ಹೇಳಿದ್ದೇನು ಗೊತ್ತಾ..?