BIG NEWS: ಮುಂದಿನ ವಾರವೇ ಕೇರಳದ ಪತ್ರಕರ್ತ ʻಸಿದ್ದಿಕ್ ಕಪ್ಪನ್ʼ ಬಿಡುಗಡೆ: ಯುಪಿ ಜೈಲು ಅಧಿಕಾರಿ
ಲಕ್ನೋ(ಉತ್ತರ ಪ್ರದೇಶ): ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಮುಂದಿನ ವಾರ ಲಕ್ನೋ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ಜೈಲಿನ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಶುಕ್ರವಾರ ಸಿದ್ದಿಕ್ ಕಪ್ಪನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಈ ಮಾಹಿರತಿ ಬಂದಿದೆ. ʻಸಿದ್ಧಿಕ್ ಕಪ್ಪನ್ ಕಳೆದ ಕೆಲವು ತಿಂಗಳುಗಳಿಂದ ಲಕ್ನೋ ಜೈಲಿನಲ್ಲಿದ್ದಾರೆ. ಅವರ ಜಾಮೀನು ಆದೇಶ ಪ್ರತಿ ಸಲ್ಲಿಸಿದ ಬಳಿಕ ಸುಪ್ರೀಂ ಕೋರ್ಟ್‌ನ ಆದೇಶದಂತೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದುʼ ಎಂದು ಡಿಜಿಪಿ (ಜೈಲು) ಕಚೇರಿಯ ಸಾರ್ವಜನಿಕ … Continue reading BIG NEWS: ಮುಂದಿನ ವಾರವೇ ಕೇರಳದ ಪತ್ರಕರ್ತ ʻಸಿದ್ದಿಕ್ ಕಪ್ಪನ್ʼ ಬಿಡುಗಡೆ: ಯುಪಿ ಜೈಲು ಅಧಿಕಾರಿ
Copy and paste this URL into your WordPress site to embed
Copy and paste this code into your site to embed