Big news: 28 ವಾರಗಳ ಗರ್ಭಿಣಿ: ʻಅಪ್ರಾಪ್ತ ಅತ್ಯಾಚಾರ ಬಾಲಕಿಯ ಗರ್ಭಪಾತʼಕ್ಕೆ ಅನುಮತಿ ನೀಡಿದ ಕೇರಳ ಹೈಕೋರ್ಟ್

ಕೇರಳ : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ ಅಪ್ರಾಪ್ತ ಬಾಲಕಿಯ 28 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಗರ್ಭಪಾತ ಮಾಡಿಸಲು ಕೇರಳ ಹೈಕೋರ್ಟ್ ಅನುಮತಿ ನೀಡುವ ಮೂಲಕ ಆಕೆಯ ನೆರವಿಗೆ ಬಂದಿದೆ. ಸಂತ್ರಸ್ತೆಯನ್ನು ಪರೀಕ್ಷಿಸಿದ ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ ಗರ್ಭಾವಸ್ಥೆಯ ವೈದ್ಯಕೀಯ ಗರ್ಭಪಾತಕ್ಕೆ (MTP) ಹೈಕೋರ್ಟ್ ಅನುಮತಿ ನೀಡಿದೆ. “ಗರ್ಭಧಾರಣೆಯ ಮುಂದುವರಿಕೆಯಿಂದ ಉಂಟಾಗಬಹುದಾದ ದುಃಖವು 14 ವರ್ಷದ ಬಾಲಕಿಯ ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಪೆಟ್ಟು ಉಂಟುಮಾಡುತ್ತದೆ ಎಂದು ಭಾವಿಸಬಹುದು” ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಆಗಸ್ಟ್ 12 ರಂದು ನ್ಯಾಯಾಲಯದ ಆದೇಶದ … Continue reading Big news: 28 ವಾರಗಳ ಗರ್ಭಿಣಿ: ʻಅಪ್ರಾಪ್ತ ಅತ್ಯಾಚಾರ ಬಾಲಕಿಯ ಗರ್ಭಪಾತʼಕ್ಕೆ ಅನುಮತಿ ನೀಡಿದ ಕೇರಳ ಹೈಕೋರ್ಟ್