ಕೇರಳದಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ : ಶೂಟಿಂಗ್, ಸಲೂನ್ ತೆರೆಯಲು ಅವಕಾಶ

ತಿರುವನಂತಪುರ : ಕೊರೊನಾ ಇಳೀಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಕೇರಳದಲ್ಲೂ ನಿರ್ಬಂಧಗಳನ್ನು ಸಡಿಲಗೊಳಿಸಿ ಸಿಎಂ ಪಿನರಾಯಿ ವಿಜಯ್ ಆದೇಶ ಹೊರಡಿಸಿದ್ದಾರೆ. BIG BREAKING NEWS : ಮುಂಬೈನಲ್ಲಿ ಮಳೆಯಿಂದ ಭೀಕರ ದುರಂತ : ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಸಾವು ಇದರಿಂದ ಸಿನಿಮಾ ಶೂಟಿಂಗ್​ಗೆ ಅವಕಾಶ ದೊರೆತಿದ್ದು ಕ್ಷೌರದಂಗಡಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆಗಳು ಕೂಡಾ ಇನ್ನುಮುಂದೆ ತೆರೆದಿರಲಿವೆ. ಈ ಕುರಿತು ಮುಖ್ಯಮಂತ್ರಿಗಳೇ ನಿನ್ನೆ ಪತ್ರಿಕಾಗೋಷ್ಟಿ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ … Continue reading ಕೇರಳದಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ : ಶೂಟಿಂಗ್, ಸಲೂನ್ ತೆರೆಯಲು ಅವಕಾಶ