ʻನನ್ನ ಪತಿ ರಾತ್ರಿ 9 ಗಂಟೆಯವರೆಗೆ ಸ್ನೇಹಿತರೊಂದಿಗೇ ಕಾಲ ಕಳೆಯಲಿ, ನಾನು ಡಿಸ್ಟರ್ಬ್‌ ಮಾಡೋದಿಲ್ಲʼ ಎಂಬ ಒಪ್ಪಂದಕ್ಕೆ ಸಹಿ ಹಾಕಿದ ನವ ವಧು!

ಕೇರಳ: ಇತ್ತೀಚಿಗೆ ಕೇರಳದ ವಧುವೊಬ್ಬಳು ʻತನ್ನ ಪತಿಗೆ ರಾತ್ರಿ 9 ಗಂಟೆಯವರೆಗೆ ಆತನ ಸ್ನೇಹಿತರೊಂದಿಗೆ ಕಾಲ ಕಳೆಯಲು ಮತ್ತು ಆ ಸಮಯದಲ್ಲಿ ತಾನು ಅವನಿಗೆ ಕರೆ ಮಾಡಿ ಡಿಸ್ಟರ್ಬ್‌ ಮಾಡುವುದಿಲ್ಲʼ ಎಂಬ ಅನುಮತಿ ನೀಡುವುದಾಗಿ ತಿಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. ಈ ಯೋಜನೆಯನ್ನು ಸ್ನೇಹಿತರು ರೂಪಿಸಿದ್ದಾರೆ. ಯಾರಾದರೂ ಮದುವೆಯಾದ ನಂತರ, ವೈವಾಹಿಕ ಜೀವನವು ತನ್ನದೇ ಆದ ಆಲೋಚನೆಗಳಂತೆಯೇ ಇರಬೇಕು ಎಂದು ಬಯಸುತ್ತಾರೆ. ಆದ್ರೆ, ಸ್ನೇಹಿತರು ರೂಪಿಸಿದ ಯೋಜನೆಯಂತೆಯೇ 50 ರೂಪಾಯಿಗಳ ಸ್ಟ್ಯಾಂಪ್ ಪೇಪರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. … Continue reading ʻನನ್ನ ಪತಿ ರಾತ್ರಿ 9 ಗಂಟೆಯವರೆಗೆ ಸ್ನೇಹಿತರೊಂದಿಗೇ ಕಾಲ ಕಳೆಯಲಿ, ನಾನು ಡಿಸ್ಟರ್ಬ್‌ ಮಾಡೋದಿಲ್ಲʼ ಎಂಬ ಒಪ್ಪಂದಕ್ಕೆ ಸಹಿ ಹಾಕಿದ ನವ ವಧು!