ಕೇರಳ: ಇತ್ತೀಚಿಗೆ ಕೇರಳದ ವಧುವೊಬ್ಬಳು ʻತನ್ನ ಪತಿಗೆ ರಾತ್ರಿ 9 ಗಂಟೆಯವರೆಗೆ ಆತನ ಸ್ನೇಹಿತರೊಂದಿಗೆ ಕಾಲ ಕಳೆಯಲು ಮತ್ತು ಆ ಸಮಯದಲ್ಲಿ ತಾನು ಅವನಿಗೆ ಕರೆ ಮಾಡಿ ಡಿಸ್ಟರ್ಬ್ ಮಾಡುವುದಿಲ್ಲʼ ಎಂಬ ಅನುಮತಿ ನೀಡುವುದಾಗಿ ತಿಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. ಈ ಯೋಜನೆಯನ್ನು ಸ್ನೇಹಿತರು ರೂಪಿಸಿದ್ದಾರೆ. ಯಾರಾದರೂ ಮದುವೆಯಾದ ನಂತರ, ವೈವಾಹಿಕ ಜೀವನವು ತನ್ನದೇ ಆದ ಆಲೋಚನೆಗಳಂತೆಯೇ ಇರಬೇಕು ಎಂದು ಬಯಸುತ್ತಾರೆ. ಆದ್ರೆ, ಸ್ನೇಹಿತರು ರೂಪಿಸಿದ ಯೋಜನೆಯಂತೆಯೇ 50 ರೂಪಾಯಿಗಳ ಸ್ಟ್ಯಾಂಪ್ ಪೇಪರ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. … Continue reading ʻನನ್ನ ಪತಿ ರಾತ್ರಿ 9 ಗಂಟೆಯವರೆಗೆ ಸ್ನೇಹಿತರೊಂದಿಗೇ ಕಾಲ ಕಳೆಯಲಿ, ನಾನು ಡಿಸ್ಟರ್ಬ್ ಮಾಡೋದಿಲ್ಲʼ ಎಂಬ ಒಪ್ಪಂದಕ್ಕೆ ಸಹಿ ಹಾಕಿದ ನವ ವಧು!
Copy and paste this URL into your WordPress site to embed
Copy and paste this code into your site to embed