ಕೇರಳ ವಿಧಾನಸಭಾ ಚುನಾವಣೆ 2026: ಕಾಂಗ್ರೆಸ್ ಪಕ್ಷದಿಂದ 55 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ನವದೆಹಲಿ” 2026 ರ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮಂಗಳವಾರ 55 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸನ್ನಿ ಜೋಸೆಫ್ ಅವರನ್ನು ಪೆರಾವೂರ್ ಸ್ಥಾನದಿಂದ, ವಿ ಡಿ ಸತೀಶನ್ ಅವರನ್ನು ಪರವೂರಿನಿಂದ, ಚಾಂಡಿ ಉಮ್ಮನ್ ಅವರನ್ನು ಪುತುಪ್ಪಳ್ಳಿಯಿಂದ, ರಮೇಶ್ ಚೆನ್ನಿತ್ತಲ ಅವರನ್ನು ಹರಿಪಾದ್ ನಿಂದ, ರಮ್ಯಾ ಹರಿದಾಸ್ ಅವರನ್ನು ಚಿರಯಿನ್‌ಕೀಜು ನಿಂದ ಮತ್ತು ಕೆ ಮುರಳೀಧರನ್ ಅವರನ್ನು ವಟ್ಟಿಯೂರ್ಕಾವು ಸ್ಥಾನದಿಂದ ಕಣಕ್ಕಿಳಿಸಲಾಗಿದೆ. Congress announces first list of 55 … Continue reading ಕೇರಳ ವಿಧಾನಸಭಾ ಚುನಾವಣೆ 2026: ಕಾಂಗ್ರೆಸ್ ಪಕ್ಷದಿಂದ 55 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ