SHOCKING NEWS: ನಾಯಿಗೆ ಆಹಾರ ಹಾಕದಿದ್ಕೆ ಸೋದರ ಸಂಬಂಧಿಯನ್ನೇ ಹೊಡೆದು ಕೊಂದ ವ್ಯಕ್ತಿ ಅರೆಸ್ಟ್

ಕೇರಳ: ನಾಯಿಗೆ ಆಹಾರ ಹಾಕಿಲ್ಲ ಎಂಬ ಕಾರಣಕ್ಕೆ 21 ವರ್ಷದ ತನ್ನ ಸೋದರ ಸಂಬಂಧಿಯನ್ನು ಥಳಿಸಿ ಕೊಂದ ಆರೋಪಿಯನ್ನು ಕೊಪ್ಪಂ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದೆ. ನಾಯಿಗೆ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಹಕೀಮ್ (27) ತನ್ನ ಸೋದರಸಂಬಂಧಿ ಹರ್ಷದ್ (21)ನ ಮೇಲೆ ಹಲ್ಲೆ ನಡೆಸಿದ್ದನು. ತೀವ್ರವಾಗಿ ಗಾಯಗೊಂಡ ಹರ್ಷದ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತನಿಖೆ ವೇಳೆ ಹರ್ಷದ್‌ ಪಕ್ಕೆಲುಬು ಮುರಿತ ಮತ್ತು ಆಂತರಿಕ ರಕ್ತಸ್ರಾವವೇ … Continue reading SHOCKING NEWS: ನಾಯಿಗೆ ಆಹಾರ ಹಾಕದಿದ್ಕೆ ಸೋದರ ಸಂಬಂಧಿಯನ್ನೇ ಹೊಡೆದು ಕೊಂದ ವ್ಯಕ್ತಿ ಅರೆಸ್ಟ್