Kenya Kills Crows : ಭಾರತದಿಂದ ಹೋಗುವ ‘ಕಾಗೆ’ಗಳ ಮಾರಣಹೋಮಕ್ಕೆ ‘ಕೀನ್ಯಾ’ ಸಜ್ಜು ; ಕಾರಣವೇನು ಗೊತ್ತಾ.?

ನವದೆಹಲಿ : ಕೀನ್ಯಾ ಸರ್ಕಾರವು ಕಾಗೆಗಳ ವಿರುದ್ಧ ಯುದ್ಧ ಘೋಷಿಸಿದ್ದು, 10 ಲಕ್ಷ ಭಾರತೀಯ ಕಾಗೆಗಳನ್ನ ಕೊಲ್ಲಲು ಯೋಜಿಸಿದೆ. ಕೀನ್ಯಾ ಸರ್ಕಾರವು ಕಾಗೆಗಳಿಗೆ ಏಕೆ ಶತ್ರುವಾಗಿದೆ.? ಕಾಗೆಗಳೊಂದಿಗೆ ಕೀನ್ಯಾಕ್ಕೆ ಬಂದ ಕಷ್ಟವಾದ್ರು ಏನು..? ಕಾಗೆಗಳಿಂದ ಆಗುವ ಹಾನಿ ಏನು.? ಇದು ಈಗ ಸಂಚಲನ ಮೂಡಿಸಿದೆ. ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಬರುವ ಕಾಗೆಗಳು ತಮ್ಮ ದೇಶದ ಪರಿಸರ ಮತ್ತು ಕೈಗಾರಿಕೆಗಳ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ದೇಶವನ್ನ ಕಾಗೆ ಮುಕ್ತ ಮಾಡಲು ಕಳೆದ ಕೆಲವು ವರ್ಷಗಳಿಂದ ವಿಫಲ ಪ್ರಯತ್ನ … Continue reading Kenya Kills Crows : ಭಾರತದಿಂದ ಹೋಗುವ ‘ಕಾಗೆ’ಗಳ ಮಾರಣಹೋಮಕ್ಕೆ ‘ಕೀನ್ಯಾ’ ಸಜ್ಜು ; ಕಾರಣವೇನು ಗೊತ್ತಾ.?