Vastu Tips: ಮನೆಯ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದ್ರೆ ವರ್ಷದುದ್ದಕ್ಕೂ ಪ್ರಗತಿ ಸಾಧಿಸಬಹುವುದು | calendar

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಹೊಸ ವರ್ಷ ಆರಂಭವಾಗಿದೆ. ಮನೆ, ಕಚೇರಿಗಳಲ್ಲಿ ಕ್ಯಾಲೆಂಡರ್ ಹಾಕಲಾಗುತ್ತಿದೆ. ವಾಸ್ತು ಪ್ರಕಾರ ಕ್ಯಾಲೆಂಡರ್ ವ್ಯಕ್ತಿಯ ಪ್ರಗತಿ ಮತ್ತು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೊಸ ವರ್ಷದಲ್ಲಿ ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಹಾಗಾದ್ರೆ ಕ್ಯಾಲೆಂಡರ್ ಅನ್ನು ಯಾವ ದಿಕ್ಕಿನಲ್ಲಿ ಹಾಕುಬೇಕು ಎಂಬುದನ್ನು ತಿಳಿಯಿರಿ. ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕನ್ನು ಹರಿವಿನ … Continue reading Vastu Tips: ಮನೆಯ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದ್ರೆ ವರ್ಷದುದ್ದಕ್ಕೂ ಪ್ರಗತಿ ಸಾಧಿಸಬಹುವುದು | calendar