Good News: ಡಿಸಿಇಟಿ ದಾಖಲಾತಿಗೆ ದಿನಾಂಕ ವಿಸ್ತರಿಸಿದ ಕೆಇಎ

ಬೆಂಗಳೂರು: ಡಿಸಿಇಟಿ 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ಕಾಷನ್‌ ಡೆಪಾಸಿಟ್‌ ಮತ್ತು ಆಪ್ಷನ್‌ ದಾಖಲಿಗೆ ಆಗಸ್ಟ್‌ 18ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ತಿಳಿಸಿದ್ದಾರೆ. ಆ.19ರಂದು ತಾತ್ಕಾಲಿಕ ಹಾಗೂ ಆಗಸ್ಟ್‌ 20ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಆ.21ರಿಂದ 24ರವರೆಗೆ ಚಲನ್‌ ಡೌನ್‌ಲೋಡ್‌ ಮಾಡುವುದು. ಆ.25ರೊಳಗೆ ಶುಲ್ಕ ಪಾವತಿಸಬೇಕು. ಆ.25ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್‌ ಮಾಡಿಕೊಂಡು, ಆಗಸ್ಟ್‌ 26ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು … Continue reading Good News: ಡಿಸಿಇಟಿ ದಾಖಲಾತಿಗೆ ದಿನಾಂಕ ವಿಸ್ತರಿಸಿದ ಕೆಇಎ