KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026-27ನೇ ಸಾಲಿನ ಸ್ನಾತಕೋತ್ತರ ಪದವಿಗಳಾದ MBA, MCA, M.E, M.Tech ಮತ್ತು M.Arch ಕೋರ್ಸ್‌ಗಳ ಮೊದಲ ವರ್ಷದ ಪ್ರವೇಶಕ್ಕಾಗಿ ನಡೆಸಲಾಗುವ ‘PGCET-2026’ ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಬಿಡುಗಡೆ ಮಾಡಿದೆ. ಪರೀಕ್ಷಾ ವೇಳಾಪಟ್ಟಿ: ಪರೀಕ್ಷೆಗಳು ಮೇ 23 ಮತ್ತು ಮೇ 24 ರಂದು ನಡೆಯಲಿದ್ದು, ವಿವರಗಳು ಹೀಗಿವೆ: ಮೇ 23, 2026 (ಶನಿವಾರ): ಮಧ್ಯಾಹ್ನ 2.30 ರಿಂದ 4.30 ರವರೆಗೆ M.E / M.Tech ಪರೀಕ್ಷೆ ನಡೆಯಲಿದೆ. … Continue reading KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
Copy and paste this URL into your WordPress site to embed
Copy and paste this code into your site to embed