BBK Season 12: ಟೈಟಲ್‌ ಸನಿಹದಲ್ಲಿ ಕಾವ್ಯ ಶೈವಗೆ ತಪ್ಪಿದ ಲಕ್‌: ಬಿಗ್ ಬಾಸ್ ಮನೆಯಿಂದ 3ನೇ ರನ್ನರ್‌ಅಪ್‌ ಆಗಿ ಔಟ್‌!

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-12ರಲ್ಲಿ ಟೈಟಲ್ ಸನಿಹದಲ್ಲೇ ಕಾವ್ಯ ಶೈವ್ ಅವರಿಗೆ ಲಕ್ ತಪ್ಪಿದೆ. 3ನೇ ರನ್ನರ್ ಅಪ್ ಆಗಿ ಕಾವ್ಯ ಶೈವ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಹೌದು.. ರಗಡ್ ರಘು ಬೆನ್ನಲ್ಲೇ ಬಿಗ್ ಬಾಸ್ ಕನ್ನಡ-12 ರಿಯಾಲಿಟಿ ಶೋ ಕಾರ್ಯಕ್ರಮದಿಂದ ಕಾವ್ಯ ಶೈವ ಔಟ್ ಆಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಆರಂಭದಿಂದಲೂ ಗಿಲ್ಲಿ ನಟನ ಬೆಸ್ಟ್ ಫ್ರೆಂಡ್ ಆಗಿದ್ದಂತ ಕಾವ್ಯ ಶೈವ, ಇದೀಗ ಟೈಟಲ್ ವಿನ್ನಿಂಗ್ ಸನಿಹದಲ್ಲೇ ಮನೆಯಿಂದ ಹೊಬಂದಿದ್ದಾರೆ. ಗಿಲ್ಲಿ … Continue reading BBK Season 12: ಟೈಟಲ್‌ ಸನಿಹದಲ್ಲಿ ಕಾವ್ಯ ಶೈವಗೆ ತಪ್ಪಿದ ಲಕ್‌: ಬಿಗ್ ಬಾಸ್ ಮನೆಯಿಂದ 3ನೇ ರನ್ನರ್‌ಅಪ್‌ ಆಗಿ ಔಟ್‌!