BIGG NEWS : ಪ್ರವಾಸಿಗರೇ ಗಮನಿಸಿ : ಕೊಡಗಿನ ಪ್ರಸಿದ್ದ ತಾಣ ‘ಕಾವೇರಿ ನಿಸರ್ಗಧಾಮ’ಕ್ಕೆ ಪ್ರವೇಶ ನಿರ್ಬಂಧ

ಮಡಿಕೇರಿ : ಕೊಡಗು ಜಿಲ್ಲೆಯ ಪ್ರಸಿದ್ದ ತಾಣ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ, ಹೌದು, ತಾತ್ಕಾಲಿಕವಾಗಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದು, ನವೆಂಬರ್ 8 ರ ಮಂಗಳವಾರದಿಂದಲೇ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ. ಕಾವೇರಿ ನಿಸರ್ಗ ಧಾಮದ ತೂಗು ಸೇತುವೆ ದುರಸ್ಥಿ ಕಾರ್ಯ ಕೈಗೊಂಡ ಹಿನ್ನೆಲೆ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ, ಆದರೆ ಪ್ರವಾಸಿಗರು ಹಾರಂಗಿ ಸಸ್ಯೋದ್ಯಾಮ ಮತ್ತು ಸಾಕಾನೆ ಶಿಬಿರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅರಣ್ಯ ಇಲಾಖೆ ತೂಗು ಸೇತುವೆ ದುರಸ್ಥಿ ಕಾರ್ಯ … Continue reading BIGG NEWS : ಪ್ರವಾಸಿಗರೇ ಗಮನಿಸಿ : ಕೊಡಗಿನ ಪ್ರಸಿದ್ದ ತಾಣ ‘ಕಾವೇರಿ ನಿಸರ್ಗಧಾಮ’ಕ್ಕೆ ಪ್ರವೇಶ ನಿರ್ಬಂಧ