‘ಕಟ್ಟಡ ಕಾರ್ಮಿಕ’ರಿಗೆ ಬಹುಮುಖ್ಯ ಮಾಹಿತಿ : ‘ಕಾರ್ಮಿಕರ ಕಾರ್ಡ್’ ನವೀಕರಣ, ನೊಂದಣಿಗೆ ಅರ್ಜಿ ಆಹ್ವಾನ

ಹಾವೇರಿ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ನವೀಕರಣಕ್ಕೆ ಹಾಗೂ ಕಾರ್ಮಿಕ ಕಾರ್ಡ್ ನೋಂದಣಿ ಸೇವಾಸಿಂದು ತಂತ್ರಾಂಶದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.  ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್ : ಪ್ರತಿ ತಾಲೂಕಿಗೊಂದು ‘ಗೋಶಾಲೆ’ ನೈಜವಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರು ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿ ನೋಂದಣಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾರ್ಡ್ ನೋಂದಣಿಗೆ 25 ರೂ., ನವೀಕರಣಕ್ಕೆ ಪ್ರತಿ ವರ್ಷಕ್ಕೆ 25 ರೂ.ಗಳಂತೆ 3 ವರ್ಷದ ಅವಧಿಗೆ 75 ರೂ.ಗಳನ್ನು … Continue reading ‘ಕಟ್ಟಡ ಕಾರ್ಮಿಕ’ರಿಗೆ ಬಹುಮುಖ್ಯ ಮಾಹಿತಿ : ‘ಕಾರ್ಮಿಕರ ಕಾರ್ಡ್’ ನವೀಕರಣ, ನೊಂದಣಿಗೆ ಅರ್ಜಿ ಆಹ್ವಾನ