VIRAL VIDEO : ಸಣ್ಣ ಮಕ್ಕಳಿಗೆ ಎಷ್ಟೊಂದು ಹೋಂ ವರ್ಕ್ ಹೊರೆ… ಪ್ರಧಾನಿ ಮೋದಿಗೆ ಮುದ್ದಾದ ದೂರು ನೀಡಿದ ಬಾಲೆ

ಕಾಶ್ಮೀರ : ಶಾಲಾ ಮಕ್ಕಳ ಮೇಲೆ ಹೋಂವರ್ಕ್ ಮತ್ತು ತರಗತಿಗಳ ಹೊರೆಯ ಬಗ್ಗೆ ಕಾಶ್ಮೀರಿ ಹುಡುಗಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಕುರಿತು ವಿಡಿಯೋ ಮಾಡಿದ್ದು, ಅದು ಭಾರಿ ವೈರಲ್ ಆಗಿದೆ. ವಿದ್ಯಾರ್ಥಿನಿಯು ಆರಂಭದಲ್ಲಿ ಮೋದಿ ಸಾಬ್ ಎಂದು ಹೇಳುತ್ತಾ, ವಿದ್ಯಾರ್ಥಿ ತನ್ನನ್ನು ಆರು ವರ್ಷದ ಹುಡುಗಿ ಎಂದು ಪರಿಚಯಿಸುತ್ತಾಳೆ. ತನ್ನ ವಯಸ್ಸಿನ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನೀಡುವ ಹೋಮ್ ವರ್ಕ್ ಬಗ್ಗೆ … Continue reading VIRAL VIDEO : ಸಣ್ಣ ಮಕ್ಕಳಿಗೆ ಎಷ್ಟೊಂದು ಹೋಂ ವರ್ಕ್ ಹೊರೆ… ಪ್ರಧಾನಿ ಮೋದಿಗೆ ಮುದ್ದಾದ ದೂರು ನೀಡಿದ ಬಾಲೆ