ಈ ರಾಜ್ಯದಲ್ಲಿ ಜುಲೈ 12 ರವರೆಗೆ ‘ಕೊರೊನಾ ಕರ್ಪ್ಯೂ’ ವಿಸ್ತರಣೆ

ಪಣಜಿ : ಗೋವಾದಲ್ಲಿ ಕರ್ಫ್ಯೂ 7 ದಿನಗಳ ಕಾಲ ಜುಲೈ 12 ರ ಬೆಳಿಗ್ಗೆ 7 ಗಂಟೆಯ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಘೋಷಿಸಿದ್ದಾರೆ. ಸದ್ಯ ರಾಜ್ಯದಲ್ಲಿದ್ದ ಕರ್ಪ್ಯೂ ಜುಲೈ 5 ರಂದು ಮುಕ್ತಾಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿ ವಿಸ್ತರಣೆ ಮಾಡಲಾಗಿದೆ. ಅಂಗಡಿಗಳನ್ನು ಸಂಜೆ 6 ಗಂಟೆಗಳ ವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೇರ್ ಕಟಿಂಗ್ ಸೆಲೂನ್, ಹೊರ ಕ್ರೀಡಾಂಗಣ, ಸ್ಟೇಡಿಯಂ ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದರು. BREAKING NEWS : … Continue reading ಈ ರಾಜ್ಯದಲ್ಲಿ ಜುಲೈ 12 ರವರೆಗೆ ‘ಕೊರೊನಾ ಕರ್ಪ್ಯೂ’ ವಿಸ್ತರಣೆ