ಕರ್ನಾಟಕದ ‘ಶಕ್ತಿ ಯೋಜನೆ’ಯು ‘ವಿಶ್ವ ದಾಖಲೆ’ಗೆ ಸೇರ್ಪಡೆ: ಅತೀವ ಸಂತಸ ತಂದಿದೆ ಎಂದ ‘ಸಾರಿಗೆ ಸಚಿವ’ರು
ಬೆಂಗಳೂರು: ಶಕ್ತಿ ಯೋಜನೆಯು ( Shakti Scheme ) ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದೆ. Golden Book of World Records ನಲ್ಲಿ ದಾಖಲು ಮಾಡಿದೆ. ಇದು ಅತೀವ ಸಂತಸ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವಂತ ಅವರು, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು Golden Book of World Records ನಲ್ಲಿ ಅತಿ … Continue reading ಕರ್ನಾಟಕದ ‘ಶಕ್ತಿ ಯೋಜನೆ’ಯು ‘ವಿಶ್ವ ದಾಖಲೆ’ಗೆ ಸೇರ್ಪಡೆ: ಅತೀವ ಸಂತಸ ತಂದಿದೆ ಎಂದ ‘ಸಾರಿಗೆ ಸಚಿವ’ರು
Copy and paste this URL into your WordPress site to embed
Copy and paste this code into your site to embed