KSRTC, BMTC, KKRTC, NWKRTC ನಿಗಮಗಳಿಗೆ ಪ್ರಶಸ್ತಿಯ ಸರಮಾಲೆ: ‘ಐದು ರಾಷ್ಟ್ರೀಯ ಪ್ರಶಸ್ತಿ’
ಬೆಂಗಳೂರು: ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ( KSRTC, BMTC, KKRTC, NWKRTC ) ದೆಹಲಿಯ ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ( ASRTU) 2022 -23ನೇ ಸಾಲಿನ ಒಟ್ಟು 5 ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ( National Transport Excellence Award) ಲಭಿಸಿರುತ್ತವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ( ASRTU)ದ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಸದರಿ … Continue reading KSRTC, BMTC, KKRTC, NWKRTC ನಿಗಮಗಳಿಗೆ ಪ್ರಶಸ್ತಿಯ ಸರಮಾಲೆ: ‘ಐದು ರಾಷ್ಟ್ರೀಯ ಪ್ರಶಸ್ತಿ’
Copy and paste this URL into your WordPress site to embed
Copy and paste this code into your site to embed