ಕರ್ನಾಟಕದ ಹೆಮ್ಮೆಯ KSRTCಗೆ 3 ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್ ಕೌನ್ಸಿಲ್ ರೇಟಿಂಗ್ ಪ್ರಶಸ್ತಿ

ಬೆಂಗಳೂರು: ಕರ್ನಾಟಕದ ಹೆಮ್ಮೆಟ ಕೆ ಎಸ್ ಆರ್ ಟಿ ಸಿ ಗೆ ಅಂತರರಾಷ್ಟ್ರೀಯ ಮಟ್ಟದ 03 ಬ್ರಾಂಡ್ ಕೌನ್ಸಿಲ್ ರೇಟಿಂಗ್ಸ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರಶಸ್ತಿಗಳ ಸರಮಾಲೆ ಕೆ ಎಸ್ ಆರ್ ಟಿ ಸಿ ಗೆ ಮುಂದುವರೆದಿದೆ. ಈ ಕುರಿತಂತೆ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, ನಿಗಮದ ಅಶ್ವಮೇಧ ಬ್ರ್ಯಾಂಡಿಗಾಗಿ ವರ್ಷದ ಐಕಾನಿಕ್ ಬ್ರ್ಯಾಂಡ್ ಪ್ರಶಸ್ತಿ, ಕೆಎಸ್ಆರ್ಟಿಸಿ ಆರೋಗ್ಯ ಉಪಕ್ರಮಕ್ಕಾಗಿ ವರ್ಷದ ಅತ್ಯುತ್ತಮ ಉಪಕ್ರಮ ಪ್ರಶಸ್ತಿ ಮತ್ತು ಉತ್ತಮ, ಕಾರ್ಮಿಕ ಕಲ್ಯಾಣ ಉಪಕ್ರಮಗಳಿಗಾಗಿ, ಉತ್ತಮ ಸಂಸ್ಥೆ … Continue reading ಕರ್ನಾಟಕದ ಹೆಮ್ಮೆಯ KSRTCಗೆ 3 ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್ ಕೌನ್ಸಿಲ್ ರೇಟಿಂಗ್ ಪ್ರಶಸ್ತಿ