ರಾಜ್ಯ ಸರ್ಕಾರದಿಂದ ‘ಹೈ-ರಿಸ್ಕ್ ದೇಶ’ಗಳ ಪ್ರಯಾಣಿಕರಿಗೆ ವಿಧಿಸಿದ್ದ ‘ಹೋಂ ಕ್ವಾರಂಟೈನ್’ ನಿಯಮ ಆದೇಶ ವಾಪಾಸ್

ಬೆಂಗಳೂರು: ಚೀನಾ, ಹಾಂಗ್ ಕಾಂಗ್, ಜಪಾನ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾದಿಂದ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಏಳು ದಿನಗಳ ಹೋಮ್ ಕ್ವಾರಂಟೈನ್ ( home quarantine for international passengers ) ಕಡ್ಡಾಯಗೊಳಿಸಿದ್ದ ಡಿಸೆಂಬರ್ 31 ರ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ (state Covid technical advisory committee – TAC) ಶಿಫಾರಸುಗಳ ಪ್ರಕಾರ ಆಗ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು. ಈ ನಿಯಮವನ್ನು ಜಾರಿಗೆ ತಂದ ಏಕೈಕ … Continue reading ರಾಜ್ಯ ಸರ್ಕಾರದಿಂದ ‘ಹೈ-ರಿಸ್ಕ್ ದೇಶ’ಗಳ ಪ್ರಯಾಣಿಕರಿಗೆ ವಿಧಿಸಿದ್ದ ‘ಹೋಂ ಕ್ವಾರಂಟೈನ್’ ನಿಯಮ ಆದೇಶ ವಾಪಾಸ್