Karnataka Weather Update : ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ.31ರವರೆಗೆ ಭಾರೀ ಮಳೆ

ಬೆಂಗಳೂರು : ಕೆಲ ದಿನಗಳ ಹಿಂದೆ ಭಾರೀ ಪ್ರಮಾಣದಲ್ಲಿ ಸುರಿದಿದ್ದಂತ ಮಳೆ, ಈಗ ಕೊಂಚ ಬಿಡುವು ಕೊಟ್ಟಿತ್ತು. ಈ ಬಿಡುವಿನಲ್ಲಿಯೇ ರೈತರು ಭಿತ್ತನೆ ಕಾರ್ಯವನ್ನು ಕೂಡ ಭರದಿಂದಲೇ ನಡೆಸಿದ್ದರು. ಆದ್ರೇ.. ಇದೀಗ ಜುಲೈ.31ರವರೆಗೆ ಮತ್ತೆ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗಲಿದೆ( Karnataka Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ( Meteorological Department ) ನೀಡಿದೆ. Crop damage relief : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಭರ್ಜರಿ ಸಿಹಿಸುದ್ದಿ ಈ ಕುರಿತಂತೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯ … Continue reading Karnataka Weather Update : ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ.31ರವರೆಗೆ ಭಾರೀ ಮಳೆ