‘ಕರ್ನಾಟಕ ವಿವಿ’ ವಿದ್ಯಾರ್ಥಿಗಳೇ ಗಮನಿಸಿ : ಏ.9ರಂದು ಜರುಗಬೇಕಿದ್ದ ‘ಎಲ್ಲ ಸ್ನಾತಕ ಕೋರ್ಸ್’ಗಳ ಪರೀಕ್ಷೆಗಳು ಮುಂದೂಡಿಕೆ

ಧಾರವಾಡ : ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ಧಿಷ್ಟಾವಧಿಯ ಮುಷ್ಕರದ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ದಿನಾಂಕ 08-04-2021 ಮತ್ತು 09-04-2021ರಂದು ಜರುಗುವ ಎಲ್ಲ ಸ್ನಾತಕ ಕೋರ್ಸುಗಳ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯ ಆದೇಶಿಸಿದೆ. BIG BREAKING : ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳ ಹಿನ್ನಲೆ : ಏ.20ರವರೆಗೆ 144 ಅಡಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಈ ಕುರಿತಂತೆ ಕರ್ನಾಟಕ ವಿವಿ ಕುಲಸಚಿವರು(ಮೌಲ್ಯಮಾಪನ) ಪ್ರೊ.ರವೀಂದ್ರನಾಥ್ ಎನ್ ಕದಮ್ ಸುತ್ತೋಲೆ ಹೊರಡಿಸಿದ್ದು, ಈ ಮೂಲಕ ಎಲ್ಲಾ ಮಹಾವಿದ್ಯಾಲಯಗಳ … Continue reading ‘ಕರ್ನಾಟಕ ವಿವಿ’ ವಿದ್ಯಾರ್ಥಿಗಳೇ ಗಮನಿಸಿ : ಏ.9ರಂದು ಜರುಗಬೇಕಿದ್ದ ‘ಎಲ್ಲ ಸ್ನಾತಕ ಕೋರ್ಸ್’ಗಳ ಪರೀಕ್ಷೆಗಳು ಮುಂದೂಡಿಕೆ