ಚಾಲನೆ ವೇಳೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುವವರಿಗೆ ‘ಬಿಗ್‌ ಶಾಕ್‌’: ಕಾನೂನು ಕ್ರಮ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಚಾಲನೆಗಳನ್ನು ಮಾಡುವ ಸಮಯದಲ್ಲಿ ವಿಡಿಯೋಗಳನ್ನು ಮಾಡುತ್ತಿರುವುದು ಹೆಚ್ಚಾಗಿದ್ದು, ಇದು ಹಲವು ಸಾರಿ ಅಪಘಾತಕ್ಕೆ ಜೊತೆಗೆ ಕಾನೂನು ಮೀರಿದ ವರ್ತನೆಯಾಗಿ ಪರಿಣಾಮಿಸಿದೆ. ಹಲವು ಬಾರಿ ಇಂತಹ ಮಂದಿ ವಿರುದ್ದ ಪೋಲಿಸರು ಕಾನೂನು ಕ್ರಮ ಕೈಗೊಂಡಿದ್ದರು ಕೂಡ, ಹಲವು ಮಂದಿ ಇಂದಿಗೂ ಕಾನೂನಿಗೂ ಕ್ಯಾರೆ ಎನ್ನದೇ, ವಿಡಿಯೋಗಳನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ನಡುವೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಚಾಲನೆ ಮಾಡುವ ಸಂದರ್ಭದಲ್ಲಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ನಿಮ್ಮ ಜೀವ ಅಥವಾ … Continue reading ಚಾಲನೆ ವೇಳೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುವವರಿಗೆ ‘ಬಿಗ್‌ ಶಾಕ್‌’: ಕಾನೂನು ಕ್ರಮ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ