ಕೋವಿಡ್ ಬಿಎಫ್.7 ತಡೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ: ಕೊರೋನಾ ಪರೀಕ್ಷೆ ಹೆಚ್ಚಳ | Covid19 Test
ಬೆಂಗಳೂರು: ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವಂತ ಕೋವಿಡ್ ಬಿಎಫ್.7 ಸೋಂಕಿನ ಅಲೆಯನ್ನು, ಕರ್ನಾಟಕದಲ್ಲಿ ತಡೆಯಲು ರಾಜ್ಯ ಸರ್ಕಾರದ ( Karnataka Government ) ಮಹತ್ವದ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಕೋವಿಡ್ ಪರೀಕ್ಷೆಗಳನ್ನು ( Covid19 Test ) ಹೆಚ್ಚಳ ಮಾಡುವಂತ ನಿರ್ಧಾರಿಸಿದೆ. ಹೌದು ರಾಜ್ಯದಲ್ಲಿ ಕೊರೋನಾ ( Coronavirus ) ರೂಪಾಂತರಿ ಬಿಎಫ್.7 ಸಂಭಾವ್ಯ ಹೊಸ ಅಲೆಯ ತಡೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕೊರೋನಾ ದೈನಂದಿನ ಪರೀಕ್ಷೆಯ ಗುರಿಯನ್ನು ಕೋವಿಡ್ ತಾಂತ್ರಿಕ ಸಲಹಾ … Continue reading ಕೋವಿಡ್ ಬಿಎಫ್.7 ತಡೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ: ಕೊರೋನಾ ಪರೀಕ್ಷೆ ಹೆಚ್ಚಳ | Covid19 Test
Copy and paste this URL into your WordPress site to embed
Copy and paste this code into your site to embed