BREAKING NEWS: ಕರ್ನಾಟಕ ಸ್ಟೇಟ್ ಫೈರ್ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್; ಸೈಬರ್ ಕ್ರೈಂ ಪೊಲೀಸರಿಗೆ ದೂರು
ಬೆಂಗಳೂರು: ಕರ್ನಾಟಕ ಸ್ಟೇಟ್ ಫೈರ್ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಟ್ವಿಟರ್ ಖಾತೆಯನ್ನು ಸೈಬರ್ ಖದೀಮರು ಹ್ಯಾಕ್ ಮಡಿದ್ದಾರೆ ಎಂದು ತಿಳಿದುಬಂದಿದೆ. BIGG NEWS: ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಬೀದಿ ನಾಟಕ; ಸಚಿವ ಅಶ್ವಥ್ ನಾರಾಯಣ ವಾಗ್ದಾಳಿ ಖಾತೆ ಹ್ಯಾಕ್ ಮಾಡಿ ಸಿಕ್ಕ ಸಿಕ್ಕ ಪೋಸ್ಟ್ ಗಳನ್ನು ಕಿಡಿಗೇಡಿಗಳು ಹಾಕಿದ್ದಾರೆ. ಇದನ್ನ ಗಮನಸಿದ ಫಾರೆಸ್ಟ್ ಡಿಜಿಟಲ್ ಕಮ್ಯುನಿಕೇಷನ್ ತಂಡದಿಂದ ಕರ್ನಾಟಕ ಸ್ಟೇಟ್ ಫೈರ್ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್ ಈ ಬಗ್ಗೆ ಸೈಬರ್ … Continue reading BREAKING NEWS: ಕರ್ನಾಟಕ ಸ್ಟೇಟ್ ಫೈರ್ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್; ಸೈಬರ್ ಕ್ರೈಂ ಪೊಲೀಸರಿಗೆ ದೂರು
Copy and paste this URL into your WordPress site to embed
Copy and paste this code into your site to embed