BREAKING: ಮಾ.6ಕ್ಕೆ ‘ಕರ್ನಾಟಕ ಬಜೆಟ್’ ಮಂಡನೆ, ದಾಖಲೆ ಹೊಸ್ತಿಲಿನಲ್ಲಿ ‘ಸಿಎಂ ಸಿದ್ದರಾಮಯ್ಯ’ | Karnataka Budget
ಬೆಂಗಳೂರು: ಅಂತೂ ಇಂತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್.6ರಂದು ದಾಖಲೆಯ ಬಾರಿಗೆ ತಮ್ಮ ಚೊಚ್ಚಲ 16ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗಧಿ ಮಾಡಲಾಗಿದೆ. ಮಾರ್ಚ್.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಬಜೆಟ್ ಅಧಿವೇಶನದ ಮೊದಲ ದಿನವಾದಂತ … Continue reading BREAKING: ಮಾ.6ಕ್ಕೆ ‘ಕರ್ನಾಟಕ ಬಜೆಟ್’ ಮಂಡನೆ, ದಾಖಲೆ ಹೊಸ್ತಿಲಿನಲ್ಲಿ ‘ಸಿಎಂ ಸಿದ್ದರಾಮಯ್ಯ’ | Karnataka Budget
Copy and paste this URL into your WordPress site to embed
Copy and paste this code into your site to embed