BIGG BREAKING : ‘SSLC ಪರೀಕ್ಷೆ’ ಫಲಿತಾಂಶ ‘ಆಗಸ್ಟ್.10’ರೊಳಗೆ ಪ್ರಕಟ – ಸಚಿವ ಎಸ್ ಸುರೇಶ್ ಕುಮಾರ್

ಬೆಂಗಳೂರು : ಇಂದು ಮಹತ್ವದ ಎರಡನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇಂತಹ ಪರೀಕ್ಷೆಗೆ ಕಾರಣರಾದಂತ ಎಲ್ಲರಿಗೂ ಧನ್ಯವಾದವನ್ನು ತಿಳಿಸಿರುವಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ಆಗಸ್ಟ್.10ರೊಳಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸೋದಾಗಿ ತಿಳಿಸಿದರು. BIG NEWS : ‘ಸ್ಯಾಂಡಲ್ ವುಡ್ ನಟಿ’ ಬದುಕಲ್ಲಿ ಬಿರುಗಾಳಿ.! ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಎರಡನೇ ದಿನವಾದಂತ ಎಸ್ … Continue reading BIGG BREAKING : ‘SSLC ಪರೀಕ್ಷೆ’ ಫಲಿತಾಂಶ ‘ಆಗಸ್ಟ್.10’ರೊಳಗೆ ಪ್ರಕಟ – ಸಚಿವ ಎಸ್ ಸುರೇಶ್ ಕುಮಾರ್