ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಯ ಮುಕುಟಕ್ಕೆ ಮತ್ತೊಂದು ಗರಿ ಈ ಬಾರಿಯ ಫಲಿತಾಂಶದಲ್ಲಿ ವಿಶೇಷ ಆಕರ್ಷಣೆಯೆಂದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಾಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ … Continue reading ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು
Copy and paste this URL into your WordPress site to embed
Copy and paste this code into your site to embed