ಬೆಂಗಳೂರು: 2026ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಮುಖ ಸುದ್ದಿ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು (ಮೇ 30, ಶನಿವಾರ) ಮಧ್ಯಾಹ್ನ 4:00 ಗಂಟೆಗೆ 2026ರ ಎಸ್‌ಎಸ್‌ಎಲ್‌ಸಿ ‘ಪರೀಕ್ಷೆ-2’ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶವನ್ನು ಆನ್‌ಲೈನ್ ಮೂಲಕ ಸುಲಭವಾಗಿ ವೀಕ್ಷಿಸಬಹುದಾಗಿದ್ದು, ಅದಕ್ಕಾಗಿ ಮಂಡಲಿಯು ಹಲವು ಮಾರ್ಗಗಳನ್ನು ಒದಗಿಸಿದೆ. ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್‌ಗಳು: ಮಧ್ಯಾಹ್ನ 4 ಗಂಟೆಯ ನಂತರ ವಿದ್ಯಾರ್ಥಿಗಳು ಕೆಳಗೆ ನೀಡಿರುವ ಅಧಿಕೃತ … Continue reading BREAKING: ಇಂದು ಮಧ್ಯಾಹ್ನ 4 ಗಂಟೆಗೆ ‘ಕರ್ನಾಟಕ SSLC ಪರೀಕ್ಷೆ-2’ರ ಫಲಿತಾಂಶ ಪ್ರಕಟ | Karnataka SSLC Exam-2 Result
Copy and paste this URL into your WordPress site to embed
Copy and paste this code into your site to embed