ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರು ಬದಲಾವಣೆ ಮಾಡಿ ಆದೇಶ | Karnataka SSLC Board Change

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( Karnataka Secondary Education Examination Board ) ಎಂಬುದರ ಬದಲಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಹೆಸರನ್ನು ಬದಲಾಯಿಸಲಾಗಿದೆ. BIG BREAKING NEWS: ‘ಟ್ವಿಟ್ಟರ್ ಹ್ಯಾಂಡಲ್’ನಿಂದ ‘ಕೆಜಿಎಫ್-2 ಹಾಡು’ ತೆಗೆಯುತ್ತೇವೆ: ‘ಹೈಕೋರ್ಟ್’ಗೆ ಕಾಂಗ್ರೆಸ್ ಪರ ವಕೀಲರ ಮಾಹಿತಿ ಈ ಹಿನ್ನಲೆಯಲ್ಲಿ ಇನ್ಮುಂದೆ ಪತ್ರ ವ್ಯವಹಾರ ಮಾಡುವಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಂಬುದಾಗಿ ಮಾಡುವಂತೆ ತಿಳಿಸಿದೆ. TET-2022 ಪ್ರವೇಶ … Continue reading ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರು ಬದಲಾವಣೆ ಮಾಡಿ ಆದೇಶ | Karnataka SSLC Board Change