BREAKING: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಹೀಗಿದೆ ವಿಷಯವಾರು ದಿನಾಂಕ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ದಿನಾಂಕ 08/04/2026 ರಂದು ಬಿಡುಗಡೆಯಾದ ಈ ಹೊಸ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 30ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಯ ಪ್ರಮುಖ ವಿವರಗಳು ಮತ್ತು ದಿನಾಂಕಗಳು ಈ ಕೆಳಗಿನಂತಿವೆ: ಪರೀಕ್ಷಾ ವೇಳಾಪಟ್ಟಿ ಮುಖ್ಯಾಂಶಗಳು: ಪರೀಕ್ಷೆ ಆರಂಭ: 30/04/2026 (ಗುರುವಾರ) – ವಿಷಯ: ಕನ್ನಡ, ಅರೇಬಿಕ್. ಪರೀಕ್ಷೆ ಮುಕ್ತಾಯ: 13/05/2026 (ಬುಧವಾರ). ಸಮಯ: ಹೆಚ್ಚಿನ ಪರೀಕ್ಷೆಗಳು ಬೆಳಿಗ್ಗೆ 10-00 ರಿಂದ … Continue reading BREAKING: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಹೀಗಿದೆ ವಿಷಯವಾರು ದಿನಾಂಕ
Copy and paste this URL into your WordPress site to embed
Copy and paste this code into your site to embed