BIG BREAKING NEWS : ‘ಆಗಸ್ಟ್ 2021ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ’ಗೆ ವೇಳಾಪಟ್ಟಿ ಪ್ರಕಟ : ಹೀಗಿದೆ ಪರೀಕ್ಷಾ ವೇಳಾಪಟ್ಟಿ

ಬೆಂಗಳೂರು : ಇಂದು ರದ್ದುಗೊಂಡ ನಂತ್ರ ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷೆ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಶಂ ಪ್ರಕಟಗೊಂಡಿದೆ. ಇಂದಿನ ದ್ವಿತೀಯ ಪಿಯುಸಿ ಫಲಿಂತಾಶ ತಿರಸ್ಕರಿಸಿರುವಂತ ವಿದ್ಯಾರ್ಥಿಗಳಿಗೆ ಆಗಸ್ಟ್ 19, 2021ರಿಂದ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ ಎಂಬುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿದೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯ ಇಲ್ಲ – ವಿಪಕ್ಷ ನಾಯಕ ಸಿದ್ಧರಾಮಯ್ಯ ಈ ಕುರಿತಂತೆ ಪದವಿ … Continue reading BIG BREAKING NEWS : ‘ಆಗಸ್ಟ್ 2021ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ’ಗೆ ವೇಳಾಪಟ್ಟಿ ಪ್ರಕಟ : ಹೀಗಿದೆ ಪರೀಕ್ಷಾ ವೇಳಾಪಟ್ಟಿ