BIGG NEWS : ಭಾರತದ ಆತ್ಮಹತ್ಯೆ ಪ್ರಕರಣಗಳಲ್ಲಿ ʼಕರ್ನಾಟಕಕ್ಕೆ ಐದನೇ ಸ್ಥಾನ ʼ : NCRB ಅಂಕಿ – ಅಂಶಗಳು ಬಹಿರಂಗ

ನವದೆಹಲಿ: 2021ರಲ್ಲಿ ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯ ಮಹಾರಾಷ್ಟ್ರ. ಆತ್ಮಹತ್ಯೆ ಪ್ರಕರಣಗಳಲ್ಲಿ ತಮಿಳುನಾಡು ಮತ್ತು ಮಧ್ಯಪ್ರದೇಶ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಸುಸೈಡ್​ ಪ್ರಕರಣದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಭಾರತದಾದ್ಯಂತ 1,64,033 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. BREAKING NEWS : ಉತ್ತರಾಖಂಡ್ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ ‘ಗ್ಯಾಸ್ ಸೋರಿಕೆ’ ; 20ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು |Gas Leak ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚಿನ ವರದಿ ಪ್ರಕಾರ ಈ ಅಂಕಿ – … Continue reading BIGG NEWS : ಭಾರತದ ಆತ್ಮಹತ್ಯೆ ಪ್ರಕರಣಗಳಲ್ಲಿ ʼಕರ್ನಾಟಕಕ್ಕೆ ಐದನೇ ಸ್ಥಾನ ʼ : NCRB ಅಂಕಿ – ಅಂಶಗಳು ಬಹಿರಂಗ