BIG BREAKING NEWS : ರಾಜ್ಯದ 13 ಜಿಲ್ಲೆಗಳ, 466 ಗ್ರಾಮಗಳಲ್ಲಿ ಪ್ರವಾಹ, 13 ಜನರು ಸಾವು – ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ನೆರೆ, ಪ್ರವಾಹದಿಂದಾಗಿ 13 ಜಿಲ್ಲೆಗಳು ಪೀಡಿತಗೊಂಡಿವೆ. ಈ ಜಿಲ್ಲೆಗಳಲ್ಲಿನ 466 ಗ್ರಾಮಗಳ ಜನರು ನೆರೆ, ಪ್ರವಾಹ ( Karnataka Flood ) ಪೀಡಿತರಾಗಿದ್ದಾರೆ. ಇವರಿಗೆ ತುರ್ತು ಪರಿಹಾರ ಕಾರ್ಯ ಕೈಗೊಳ್ಳೋದಕ್ಕಾಗಿ ಸರ್ಕಾರ 600 ಕೋಟಿಯನ್ನು ಬಿಡುಗಡೆ ಮಾಡಿರೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದ್ದಾರೆ. ‘ಮೊಬೈಲ್ ಪೋನ್ ಬಳಕೆದಾರ’ರಿಗೆ ಮಹತ್ವದ ಮಾಹಿತಿ : ‘ಈ ಅಪ್ ಡೇಟ್’ಗಳನ್ನು ತಪ್ಪದೇ ಮಾಡಿ, ಹ್ಯಾಕರ್ಸ್ ಗಳಿಂದ ರಕ್ಷಣೆ ಪಡೆಯಿರಿ ಈ … Continue reading BIG BREAKING NEWS : ರಾಜ್ಯದ 13 ಜಿಲ್ಲೆಗಳ, 466 ಗ್ರಾಮಗಳಲ್ಲಿ ಪ್ರವಾಹ, 13 ಜನರು ಸಾವು – ಸಿಎಂ ಬಸವರಾಜ ಬೊಮ್ಮಾಯಿ