PSI ನೇಮಕಾತಿ ಹಗರಣ: ಎಡಿಜಿಪಿಯ ಮೊಬೈಲ್ ಫೋನ್‌ನಿಂದ ಇವರುಗಳ ಹೆಸರು ಬಹಿರಂಗ ಸಾಧ್ಯತೆ: ಮೂಲಗಳು
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತ ಹೆಚ್ಚುವರಿ ಡಿಜಿಪಿ ಅಮೃತ್ ಪಾಲ್ ಅವರ ಮೊಬೈಲ್ ಫೋನ್‌ನಲ್ಲಿ ಅಳಿಸಲಾದ ಡೇಟಾವನ್ನು ಹಿಂಪಡೆಯಲು ಸಿಐಡಿ ಪ್ರಯತ್ನಿಸುತ್ತಿದ್ದಾರೆ. ಡೇಟಾ ಸಿಕ್ಕರೆ ಕೆಲವು ರಾಜಕಾರಣಿಗಳ ಹೆಸರು ಬಹಿರಂಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯಲ್ಲಿ ಬಂಧಿತ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ 1.35 ಕೋಟಿ ಲಂಚ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಮೊತ್ತವನ್ನು ಮಾಜಿ ಹೆಚ್ಚುವರಿ ಡಿಜಿಪಿ ವಿವಿಧ ಖಾತೆಗಳಲ್ಲಿ ಜಮೆ ಮಾಡಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ. … Continue reading PSI ನೇಮಕಾತಿ ಹಗರಣ: ಎಡಿಜಿಪಿಯ ಮೊಬೈಲ್ ಫೋನ್‌ನಿಂದ ಇವರುಗಳ ಹೆಸರು ಬಹಿರಂಗ ಸಾಧ್ಯತೆ: ಮೂಲಗಳು
Copy and paste this URL into your WordPress site to embed
Copy and paste this code into your site to embed