ಕರ್ನಾಟಕದ ಬಡತನ ಸೂಚ್ಯಂಕ : ಯಾದಗಿರಿ ನಂಬರ್ 1, ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಚೆಕ್ ಮಾಡಿಕೊಳ್ಳಿ !

ಬೆಂಗಳೂರು: ಕರ್ನಾಟಕದ ಜಿಲ್ಲೆಗಳ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಹೊಸದೊಂದು ಚಿತ್ರಣ ಲಭ್ಯವಾಗಿದೆ. ರಾಜ್ಯ ಯೋಜನಾ ಇಲಾಖೆಯ (SDGCC GoK) 2019-20ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಜಿಲ್ಲೆಗಳ ನಡುವೆ ಬಡತನದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಅತಿ ಹೆಚ್ಚು ಬಡತನವನ್ನು ಎದುರಿಸುತ್ತಿದ್ದರೆ, ಕರಾವಳಿ ಮತ್ತು ಹಳೆ ಮೈಸೂರು ಭಾಗದ ಜಿಲ್ಲೆಗಳು ಉತ್ತಮ ಸ್ಥಿತಿಯಲ್ಲಿವೆ. ಅತಿ ಹೆಚ್ಚು ಬಡತನವಿರುವ ಟಾಪ್ 5 ಜಿಲ್ಲೆಗಳು: ಅಂಕಿ-ಅಂಶಗಳ ಪ್ರಕಾರ, ಅತಿ … Continue reading ಕರ್ನಾಟಕದ ಬಡತನ ಸೂಚ್ಯಂಕ : ಯಾದಗಿರಿ ನಂಬರ್ 1, ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಚೆಕ್ ಮಾಡಿಕೊಳ್ಳಿ !