ಕರ್ನಾಟಕ ಪೊಲೀಸರೇ ತಲೆತಗ್ಗಿಸೋ ಘಟನೆ: ಏನದು ಅಂತ ಈ ಸುದ್ದಿ ಓದಿ, ನಿಮಗೆ ಗೊತ್ತೆ.! | Karnataka Police
ಚಿಕ್ಕಮಗಳೂರು: ಕಾನೂನು ರಕ್ಷಣೆ, ನೊಂದವರಿಗೆ ನೆರವಾಗಬೇಕಿದ್ದಂತ ಪೊಲೀಸರು ಮಾಡಿದ್ದು ಮಾತ್ರ ಕರ್ನಾಟಕ ಪೊಲೀಸರೇ ( Karnataka Police ) ತಲೆತಗ್ಗಿಸುವಂತದ್ದು. ಅದೇ ಚಿನ್ನವನ್ನು ಅಂಗಡಿಯೊಂದಕ್ಕೆ ತಲುಪಿಸೋದಕ್ಕೆ ಹೊರಟಿದ್ದಂತ ವ್ಯಾಪಾರಿಯ ಮಗನನ್ನೇ ಬೆದರಿಸಿ, ಕೇಸ್ ಹಾಕೋದಾಗಿ ಹೆದರಿಸಿದ್ದಾರೆ. ಅಲ್ಲದೇ ಅವರಿಂದ 5 ಲಕ್ಷವನ್ನು ದರೋಡೆ ಮಾಡಿರೋದಾಗಿದೆ. ಆ ಬಗ್ಗೆ ಮುಂದೆ ಓದಿ.. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ. ಚಿನ್ನದ ವ್ಯಾಪಾರಿಯನ್ನು ಬೆದರಿಸಿದ ಪೊಲೀಸರು 5 ಲಕ್ಷ ದರೋಡೆ … Continue reading ಕರ್ನಾಟಕ ಪೊಲೀಸರೇ ತಲೆತಗ್ಗಿಸೋ ಘಟನೆ: ಏನದು ಅಂತ ಈ ಸುದ್ದಿ ಓದಿ, ನಿಮಗೆ ಗೊತ್ತೆ.! | Karnataka Police
Copy and paste this URL into your WordPress site to embed
Copy and paste this code into your site to embed