ಖಾತೆ ಬದಲಾವಣೆ ಬೆನ್ನಲ್ಲೇ ಉಸ್ತುವಾರಿ ಹಂಚಿಕೆ : ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರ ನೇಮಕ

ಬೆಂಗಳೂರು : ಇಂದು ಆರು ಸಚಿವರ ಖಾತೆ ಅದಲು ಬದಲುಗೊಂಡಿತ್ತು. ಹೀಗೆ ಖಾತೆ ಬದಲಾವಣೆ ಬೆನ್ನಲ್ಲೇ ಉಸ್ತುವಾರಿ ಹಂಚಿಕೆ ಮಾಡಲಾಗಿದೆ. ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರ ನೇಮಕ ಮಾಡಲಾಗಿದೆ. ಆಯಾ ಜಿಲ್ಲೆ ಸಚಿವರನ್ನೇ ಧ್ವಜಾರೋಹಣಕ್ಕೆ ನೇಮಕ ಮಾಡಲಾಗಿದೆ. ಈ ಸಚಿವರೇ ಉಸ್ತುವಾರಿಗಳಾಗಿ ನೇಮಕ ಸಾಧ್ಯತೆ ಎಂದು ಹೇಳಲಾಗುತ್ತಿದ್ದು, ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಉಸ್ತುವಾರಿ ಫೈನಲ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. BREAKING : ಶಿವಮೊಗ್ಗ ಸ್ಪೋಟಕ ಪ್ರಕರಣ : ಮೃತ ನಾಲ್ವರು ಕಾರ್ಮಿಕರ ಗುರುತು ಪತ್ತೆ ನೂತನ … Continue reading ಖಾತೆ ಬದಲಾವಣೆ ಬೆನ್ನಲ್ಲೇ ಉಸ್ತುವಾರಿ ಹಂಚಿಕೆ : ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರ ನೇಮಕ